ಈ ಅರ್ಥಪೂರ್ಣ ಬದುಕು ಎಂದರೇನು?
ನಿನ್ನನ್ನು ಬಿಟ್ಟು ಮತ್ತೆಲ್ಲರೂ ನೀನು ಬದುಕಿದ ರೀತಿ, ನೀನು ಮಾಡಿದ ಕೆಲಸ, ನೀನು ಒಪ್ಪಿಕೊಂಡ ತತ್ವಗಳು ಹಾಗು ನೀನು ಅಪ್ಪಿಕೊಂಡ ಮೌಲ್ಯಗಳಿಂದಾಗಿ ಅನರ್ಥಗಳನ್ನು ಅನುಭವಿಸದೇ ಹೋದಲ್ಲಿ ನಿನ್ನ ಬದುಕು ಅರ್ಥಪೂರ್ಣ ಎಂದು ಭಾವಿಸಬಹುದೇನೋ......

0 Comments:
Post a Comment
Subscribe to Post Comments [Atom]
<< Home