ಕಾಲದ ಗತಿಯಲ್ಲಿ ಕಳಚಿ ಹೋಗಿದ್ದ ಕೆಲವು ಕೊಂಡಿಗಳು ಅಲ್ಲೊಂದು ಇಲ್ಲೊಂದರಂತೆ ಮತ್ತೆ ತಾನಾಗೇ ಬೆಸೆಯತೊಡಗಿರೆ, ಇನ್ನು ಕೆಲವು ಶಾಶ್ವತವಾಗಿ ದೂರ ಉಳಿಯುವ ನಿಶಾನೆ ತೋರಿಸುತ್ತವೆ....... ಹಾವು ಪೊರೆ ಕಳಚಿ ಹೊಸ ಕಾಯ ಪಡೆದಂತೆ. ಯಾವ ಚಕ್ರ ಪೂರ್ಣವಾಯಿತೆಂದು ಅರಿವಾಗುತ್ತಿಲ್ಲ!!
About Me
- Name: Bhushan
- Location: Bangalore, KA, India
everything is transient including what i think i know about myself ...
0 Comments:
Post a Comment
Subscribe to Post Comments [Atom]
<< Home